{"Kural Number":1133,"Tamil Thirukkural":"நாணொடு நல்லாண்மை பண்டுடையேன் இன்றுடையேன்.காமுற்றார் ஏறும் மடல்.","Kannada Translation":"ಹಿಂದೆ ನಾನು ಲಜ್ಜೆಯಿಂದ ಕೂಡಿದ ಪುರುಷತ್ವವನ್ನು ಆಶ್ರಯಿಸಿದ್ದು (ಪ್ರಣಯಿನಿಯ ವಿರಹದಿಂದ  ಸಂಕಟಪಡುತ್ತಿರುವ) ಇಂದು ಕಾಮಾತಿಶಯ ಹೊಂದವವರು ಏರುವ ತಾಳೆಗುದುರೆಯನ್ನು ಆಶ್ರಯಿಸಿದ್ದೇನೆ.","English Translation":"Shyness and chivalry I possessed once before. All I am left with now Is the mock palm-horse The love-struck men mount."}